gadiyarakartr (The Watchmaker) Kannada Language Anna Erishkigal Author

by Anna Erishkigal

2021-04-11 17:35:24

---ನೀನು ಸಮಯದಲ್ಲಿ ಒಂದು ಗಂಟೆಯನ್ನು ಹೇಗೆ ಗೆಲ್ಲ ... Read more
---ನೀನು ಸಮಯದಲ್ಲಿ ಒಂದು ಗಂಟೆಯನ್ನು ಹೇಗೆ ಗೆಲ್ಲಬಹುದೆಂದು ಕೇಳು--ಮರೈ ಓ ಕೊನೇರ್ ಗೆ ಅವಳ ಗಡಿಯಾರ ಮಧ್ಯಾಹ್ನ 3:57 ಕ್ಕೆ ನಿಂತುಹೋಯಿತೆಂಬ ವಾಸ್ತವಕ್ಕಿಂತ ದೊಡ್ಡ ಸಮಸ್ಯೆಗಳಿದ್ದವು. ಅವಳು ತನ್ನ ಗಡಿಯಾರವನ್ನು ಓರ್ವ ದಯಾಳು ಗಡಿಯಾರ ದುರಸ್ತಿಕಾರನ ಬಳಿ ತಂದಾಗ, ತಾನು ತನ್ನ ಜೀವನದ ಒಂದು ಘಂಟೆಯನ್ನು ಪುನಃ ಜೀವಿಸುವ ವಿಚಿತ್ರವಾದೊಂದು ಬಹುಮಾನ ಗಳಿಸಿರುವುದನ್ನು ತಿಳಿಯುತ್ತಾಳೆ. ಆದರೆ, ವಿಧಿ ಯಾರೂ ಸಹ ಭೂತಕಾಲದೊಂದಿಗೆ ಹಸ್ತಕ್ಷೇಪ ಮಾಡುವುದರ ಬಗ್ಗೆ ಕಟ್ಟುನಿಟ್ಟಾದ ನಿಯಮಗಳನ್ನು ಮಾಡಿದೆ ಹಾಗೂ ಅವಳು ಸಮಯ-ವಿರೋಧಾಭಾಸ ಹುಟ್ಟಿಸುವುದೇನನ್ನೂ ಮಾಡಲಾಗದೆಂದು ಎಚ್ಚರಿಸಿದೆ. ಮರೈ ಈ ಪ್ರಪಂಚದಲ್ಲಿನ ತನ್ನ ಅತ್ಯಂತ ಪಶ್ಚಾತ್ತಾಪ ಪಡಿಸುವ ತಪ್ಪಿನೊಡನೆ ಶಾಂತಿಯಿಂದಿರುವಳೇ?“ಒಂದು ತೀಕ್ಷ್ಣವಾದ ಕಥೆ. ಅತ್ಯಂತ ವಿಷಾದಕರ ತಪ್ಪನ್ನು ಮತ್ತೆ ಸರಿಪಡಿಸುವುದಕ್ಕೆ ದಶಲಕ್ಷದಲ್ಲೊಂದು ಅವಕಾಶ!” – ಓದುಗ ವಿಮರ್ಶೆ“ಒಂದು ಮನಚಲಿಸುವ, ಭಾವೋದ್ವೇಗ ಮೂಡಿಸುವ ಕಥೆ…ನಮ್ಮಗತಕಾಲವನ್ನು ಬದಲಾಯಿಸುವ ಅವಕಾಶವಿದ್ದರೆ, ನಾವು ಮಾಡುವೆವೇ?” – ಓದುಗ ವಿಮರ್ಶೆ“ನಾರ್ಸ್ ಪುರಾಣದ ವಸ್ತುಲೇಖದ ಸುತ್ತ ಹೆಣೆದ ಒಂದು ಸಣ್ಣ ಕರುಣಾಜನಕ ಕಥೆ. ಸ Less

Book Details

PublisherSeraphim Press
Publication date November 25, 2016
ISBN2940153880440

Compare Prices

Store Availability Book Format Condition Price
Barnes & Noble In Stock NOOK Book NOOK Book Buy USD 0.99
Barnes & NobleIn Stock
Format
NOOK Book
Condition
NOOK Book
Buy USD 0.99
Available Discount
No Discount available

Join us and get access to all
your favourite books

Sign up for free and start exploring thousands of eBooks today.

Sign up for free